ನೆನಪಾದೆ ನೀನು...

ಗರ ಗರ ತಿರುಗುತ್ತಿದ್ದ ಫ್ಯಾನು,
ಅರಿವಿಲ್ಲದೆ ನೆನಪಾಗಿದ್ದೆ ನೀನು....
ಆ ಗಾಳಿಗೆ ಹಾರುತ್ತಿದ್ದ ನಿನ್ನ ಮುಂಗುರುಳು,
ನೆನಪಾಗಿತ್ತು ನಿನ್ನ ಕೆಂದುಟಿ,
ನಿನ್ನ ಕಪ್ಪು ಕಣ್ಣಿನ ನೋಟ,
ನಿನ್ನ ಇಂಪಾದ ಕೊರಳು....
ನಿನ್ನ ನಗು ,
ನಕ್ಕಾಗ ಉದುರಿದ ಮುತ್ತುಗಳು...
ಅದ ಹೆಕ್ಕಿ ನಾ ಪೋಣಿಸಿಟ್ಟ
ಭಾವಗಳು....
ಪ್ರತಿ ಭಾವಗಳ ಧರಿಸಿ
ನನ್ನೆದೆಯೊಳಗೆ ಬಚ್ಚಿಟ್ಟರೂ.,
ಮುತ್ತುಗಳುದುರಿ ಚೆಲ್ಲಾಡಿದ್ದೇಕೆ!!?
ಪ್ರತಿ ಬಾರಿ
ನಾ ಬಗ್ಗಿ ಹೆಕ್ಕಿದಾಗಲೇ
ಗಂಟು ಸಡಿಲಾಗಿತ್ತೆ??
ಗೊತ್ತೇ ಆಗಲಿಲ್ಲ....!
ಮತ್ತೆ ಗರ ಗರ ಶಬ್ದ, ಫ್ಯಾನು
ಜೊತೆಗಿಲ್ಲ ನೀನು...!

ಗರ ಗರ ತಿರುಗುತ್ತಿದ್ದ ಫ್ಯಾನು,
ಅರಿವಿಲ್ಲದೆ ನೆನಪಾಗಿದ್ದೆ ನೀನು....
ಆ ಗಾಳಿಗೆ ಹಾರುತ್ತಿದ್ದ ನಿನ್ನ ಮುಂಗುರುಳು,
ನೆನಪಾಗಿತ್ತು ನಿನ್ನ ಕೆಂದುಟಿ,
ನಿನ್ನ ಕಪ್ಪು ಕಣ್ಣಿನ ನೋಟ,
ನಿನ್ನ ಇಂಪಾದ ಕೊರಳು....
ನಿನ್ನ ನಗು ,
ನಕ್ಕಾಗ ಉದುರಿದ ಮುತ್ತುಗಳು...
ಅದ ಹೆಕ್ಕಿ ನಾ ಪೋಣಿಸಿಟ್ಟ
ಭಾವಗಳು....
ಪ್ರತಿ ಭಾವಗಳ ಧರಿಸಿ
ನನ್ನೆದೆಯೊಳಗೆ ಬಚ್ಚಿಟ್ಟರೂ.,
ಮುತ್ತುಗಳುದುರಿ ಚೆಲ್ಲಾಡಿದ್ದೇಕೆ!!?
ಪ್ರತಿ ಬಾರಿ
ನಾ ಬಗ್ಗಿ ಹೆಕ್ಕಿದಾಗಲೇ
ಗಂಟು ಸಡಿಲಾಗಿತ್ತೆ??
ಗೊತ್ತೇ ಆಗಲಿಲ್ಲ....!
ಮತ್ತೆ ಗರ ಗರ ಶಬ್ದ, ಫ್ಯಾನು
ಜೊತೆಗಿಲ್ಲ ನೀನು...!
ಸರಳ ಶಬ್ಧಗಳಲ್ಲಿ..
ReplyDeleteಭಾವನೆಗಳನ್ನು ಹಿಡಿದಿಡುವದು ಕಷ್ಟದ ಕೆಲಸ..
ನಿಮ್ಮ ಪ್ರಯತ್ನ ಚೆನ್ನಾಗಿದೆ... ಇಷ್ಟವಾಯಿತು..
ಇನ್ನಷ್ಟು ಇಂಥಹ ಪ್ರಯತ್ನಗಳು ನಡೆಯಲಿ....
thank you prakashanna..:)
ReplyDeleteಬಂದ ಬೇಸಿಗೆಯಲ್ಲಿ ಲೈಟಿಲ್ಲ ಹಳ್ಳಿಯಲಿ
ReplyDeleteಚಾಮರವೆ ಗತಿ ನಮಗೆ ನಮ್ಮೂರಲ್ಲಿ
ಅದೃಸ್ಥವಂತೆ ನೀ ಗೆಳತಿ,
ಸಂತಸದಿ ಸವಿಯುತ್ತಿರುವೆ ಫ್ಯಾನಿನಾ ಗಾಳಿ,
ಕುಳಿತು ಬೆಂಗಳೂರಲ್ಲಿ ........
Chennagide :)
ReplyDeleteThank u vani and Ishwar bhat..:)
ReplyDelete