Wednesday, January 19, 2011

ಶುಭೋದಯ..


ನಸುಕಿನ ಚಳಿಗೆ ಮುದುರಿ ಮೆತ್ತಗೆ
ಹೂ ಎಲೆಗಳ ಮೇಲೆ
ಮುತ್ತಾಗಿ ಕುಳಿತ
ಇಬ್ಬನಿ...
      ಗಿಡ ಪೊದೆಗಳ ಮದ್ಯೆ
      ಇಣುಕಿ ನುಸುಳಿ
     ಧರೆಗಿಳಿದ ಸೂರ್ಯಕಿರಣಗಳಿಗೆ
     ಕಾತರದಿ ಹೇಳಿತ್ತು
        ಶುಭೋದಯ....

6 comments:

  1. ಎಲೆಮರೆಯಲ್ಲಿ ಅವಿತಿದ್ದ ಕವಿ
    ಹೊರಹೊಮ್ಮಿದ ಸುಂದರ ಶುಭೋದಯದಲ್ಲಿ
    ಅಮಿತ ಆನಂದ ನೀಡಿತ್ತು
    ಶುಭ ಸುಪ್ರಭಾತದಲಿ ............

    ReplyDelete
  2. ಕವಿತೆ ತು೦ಬಾ ಚೆನ್ನಾಗಿದೆ.

    ReplyDelete
  3. ಮುಂಜಾನೆಯನ್ನು ಮಧುರವಾಗಿ ವರ್ಣಿಸಿದ್ದಿರಿ.

    ReplyDelete