ಶುಭೋದಯ..

ನಸುಕಿನ ಚಳಿಗೆ ಮುದುರಿ ಮೆತ್ತಗೆ
ಹೂ ಎಲೆಗಳ ಮೇಲೆ
ಮುತ್ತಾಗಿ ಕುಳಿತ
ಇಬ್ಬನಿ...
ಗಿಡ ಪೊದೆಗಳ ಮದ್ಯೆ
ಇಣುಕಿ ನುಸುಳಿ
ಧರೆಗಿಳಿದ ಸೂರ್ಯಕಿರಣಗಳಿಗೆ
ಕಾತರದಿ ಹೇಳಿತ್ತು
ಶುಭೋದಯ....
ನಸುಕಿನ ಚಳಿಗೆ ಮುದುರಿ ಮೆತ್ತಗೆ
ಹೂ ಎಲೆಗಳ ಮೇಲೆ
ಮುತ್ತಾಗಿ ಕುಳಿತ
ಇಬ್ಬನಿ...
ಗಿಡ ಪೊದೆಗಳ ಮದ್ಯೆ
ಇಣುಕಿ ನುಸುಳಿ
ಧರೆಗಿಳಿದ ಸೂರ್ಯಕಿರಣಗಳಿಗೆ
ಕಾತರದಿ ಹೇಳಿತ್ತು
ಶುಭೋದಯ....
ಎಲೆಮರೆಯಲ್ಲಿ ಅವಿತಿದ್ದ ಕವಿ
ReplyDeleteಹೊರಹೊಮ್ಮಿದ ಸುಂದರ ಶುಭೋದಯದಲ್ಲಿ
ಅಮಿತ ಆನಂದ ನೀಡಿತ್ತು
ಶುಭ ಸುಪ್ರಭಾತದಲಿ ............
thank u sooo much vani..:)
ReplyDeleteಕವಿತೆ ತು೦ಬಾ ಚೆನ್ನಾಗಿದೆ.
ReplyDeletethank you ushodaya..
ReplyDeleteಮುಂಜಾನೆಯನ್ನು ಮಧುರವಾಗಿ ವರ್ಣಿಸಿದ್ದಿರಿ.
ReplyDeletethank you raji..:)
ReplyDelete