ಶುಭೋದಯ..

ನಸುಕಿನ ಚಳಿಗೆ ಮುದುರಿ ಮೆತ್ತಗೆ
ಹೂ ಎಲೆಗಳ ಮೇಲೆ
ಮುತ್ತಾಗಿ ಕುಳಿತ
ಇಬ್ಬನಿ...
ಗಿಡ ಪೊದೆಗಳ ಮದ್ಯೆ
ಇಣುಕಿ ನುಸುಳಿ
ಧರೆಗಿಳಿದ ಸೂರ್ಯಕಿರಣಗಳಿಗೆ
ಕಾತರದಿ ಹೇಳಿತ್ತು
ಶುಭೋದಯ....
ನಸುಕಿನ ಚಳಿಗೆ ಮುದುರಿ ಮೆತ್ತಗೆ
ಹೂ ಎಲೆಗಳ ಮೇಲೆ
ಮುತ್ತಾಗಿ ಕುಳಿತ
ಇಬ್ಬನಿ...
ಗಿಡ ಪೊದೆಗಳ ಮದ್ಯೆ
ಇಣುಕಿ ನುಸುಳಿ
ಧರೆಗಿಳಿದ ಸೂರ್ಯಕಿರಣಗಳಿಗೆ
ಕಾತರದಿ ಹೇಳಿತ್ತು
ಶುಭೋದಯ....